fire warden
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಅಗ್ನಿಶಾಮಕ ದಳದ ಅಧಿಕಾರಿ; ಒಂದು ಪ್ರದೇಶದಲ್ಲಿ ನಡೆಯುವ ಬೆಂಕಿ ಅಪಘಾತಗಳಲ್ಲಿ ಬೆಂಕಿಯನ್ನು ತಡೆಯಲು ಯಾ ಆರಿಸಲು ನಿಯುಕ್ತನಾದ ಅಧಿಕಾರಿ.